1good time
ನಾಮವಾಚಕ
  1. ಸಕಾಲ; ವಿಹಿತ ಕಾಲ; ಸರಿಯಾದ, ಉಚಿತವಾದ – ಕಾಲ.
  2. ಒಳ್ಳೆಯ ಕಾಲ; ಉಚ್ಛ್ರಾಯ ಕಾಲ; ಏಳಿಗೆಯ ಕಾಲ.
  3. ಸಂತೋಷದ ಕಾಲ; ಖುಷಿಯ ಕಾಲ; ಸುಖಾವಧಿ; ನೆಮ್ಮದಿಯ ಕಾಲ; ಒಳ್ಳೆಯ ಕಾಲ.